tag:blogger.com,1999:blog-7195011441723904407.post4697395517249777692..comments2022-04-10T14:04:20.502-07:00Comments on ಗಿಳಿ ಬಾಗಿಲು : ಗಿಳಿ ಬಾಗಿಲು (ಹವ್ಯಕ ಬ್ಲಾಗ್ )- ಕಣ್ಣು ನೆತ್ತಿಗೆ ಹಾರಿದ್ದುLaxmi prasadhttp://www.blogger.com/profile/08998579862280768364noreply@blogger.comBlogger3125tag:blogger.com,1999:blog-7195011441723904407.post-9535360370471440062015-08-08T11:14:25.210-07:002015-08-08T11:14:25.210-07:00ಅಪ್ಪು .ಧನ್ಯವಾದಂಗಅಪ್ಪು .ಧನ್ಯವಾದಂಗLaxmi prasadhttps://www.blogger.com/profile/08998579862280768364noreply@blogger.comtag:blogger.com,1999:blog-7195011441723904407.post-50314162152265800262015-08-08T11:14:02.011-07:002015-08-08T11:14:02.011-07:00ಅಪ್ಪು .ಧನ್ಯವಾದಂಗಅಪ್ಪು .ಧನ್ಯವಾದಂಗLaxmi prasadhttps://www.blogger.com/profile/08998579862280768364noreply@blogger.comtag:blogger.com,1999:blog-7195011441723904407.post-68341434673445728702014-08-10T06:10:30.299-07:002014-08-10T06:10:30.299-07:00ಹೇಳುತ್ತವು) | ಆ ಸಮಯಲ್ಲಿ ಸಂಸ್ಕೃತ ವಿಷಯಲ್ಲಿ ನಮ್ಮ ದೇಶಲ್...ಹೇಳುತ್ತವು) | ಆ ಸಮಯಲ್ಲಿ ಸಂಸ್ಕೃತ ವಿಷಯಲ್ಲಿ ನಮ್ಮ ದೇಶಲ್ಲಿಯೇ ಅಸಡ್ಡೆ ಇದ್ದದು ಅಪ್ಪು | ಎನ್ನ ಅಪ್ಪ ನೀರ್ಚಾಲಿಲಿ ಸಂಸ್ಕೃತ ಕಲ್ತದು -- ಅವು ಹೇಳಿದ್ದವು -- ಅವರ ಕಲಿವಿಕೆ ಸಮಯಲ್ಲಿ ಭಾರತಕ್ಕೆ ಸ್ವತಂತ್ರ ಬಂತು -- ಎಲ್ಲರೂ ಖುಷಿ ಪಟ್ಟವು -- ಇನ್ನಾದರೂ ಸಂಸ್ಕೃತಕ್ಕೆ ಹೆಚ್ಚಿನ ಬೆಲೆ ಬಕ್ಕು ಹೇಳಿ | ಆದರೆ ನೆಹರೂ ಸರಕಾರ ಮಾಡಿದ್ದೆ ಬೇರೆ- ಆ ಶಾಲಗೆ ಇದ್ದ ಸರಕಾರೀ ನೆರವನ್ನೂ ರದ್ದು ಮಾಡಿದ್ದು | ಸ್ವಾತಂತ್ರಾಣಾಂತರ ಸಂಸ್ಕೃತ ವ -- " ಡೆಡ್ ಲ್ಯಾಂಗ್ವೇಜ್" ಮಾದಿದ್ದೇ ನಮ್ಮ ಕಾಂಗ್ರೆಸ್ಸ್ ಸರಕಾರ | ಆದರೆ ಅದು (ಸಂಸ್ಕೃತ) " ಅಮರ " - ನಿಜ ಸ್ಥಿತಿಲಿ - ಸಂಸ್ಕೃತ ಎಂದೂ ಅಳಿದುಹೋಗ, ಆದರೆ ಕೆಲವು ದೇಶದ್ರೋಹಿಗೊ ಸಂಸ್ಕೃತ ದ ಮಟ್ಟಿಂಗೆ ಸಂಪೂರ್ಣ ಸತ್ತು ಹೋಯಿದವು ಅಷ್ಟೇ | -- ಅದಲ್ಲದ್ದೆ ಸಂಸ್ಕೃತ ವಿಜ್ಞಾನವೂ ಸೇರಿ ಈಗ ಇಪ್ಪ ಪ್ರಪಂಚದ ಎಲ್ಲಾ ಜ್ಞಾದ ಮೂಲ ಹೇಳಿ ಎಷ್ಟೋ ಜನಕ್ಕೆ ಅರಿವಿದ್ದು | ನೋಂಗೊ ಸಂಸ್ಕೃತ ಎಂ. ಎ ಮಾಡಿದ ಕಾರಣ ನಿಂಗೊಗೆ ಅದು ತಿಳಿದಿಕ್ಕು | Anonymoushttps://www.blogger.com/profile/05682832588387538595noreply@blogger.com