ಬೀಲ ಮಡ್ಚಿ ಕೂಪದು
ಮಾತಿನ ನಡುವೆ ನಾವು ಇಂತ ಸುಮಾರು ಉಪಮೆಗಳ ಗಾದೆಗಳ ಬಳಸುತ್ತು.ಅಂಬಗಳೇ ಗಮನಿಸಿ ಬರದು ಮಡುಗಿರೆ ಆತು .ಇಲ್ಲದ್ದರೆ ಮರತ್ತೇ ಹೋವುತ್ತು.ಹಾಂಗೆ ಯಾವಗಳೋ ಮಾತಿನ ನಡುವೆ ಗಳಸಿದ ಬೀಲ ಮಡ್ಚಿ ಕೂದ ಹೇಳುವ ಮಾತಿನ ಬರದು ಮಡುಗಿತ್ತಿದೆ.
ಎಂತದು ಇದು ಬೀಲ ಮಡ್ಚಿ ಕೂಪದು ಹೇಳಿರೆ ? ಸಾಮಾನ್ಯವಾಗಿ ಅಧಿಕ ಪ್ರಸಂಗಿಗಳ ಬಗ್ಗೆ ಈ ಮಾತಿನ ಗಳಸುತ್ತವು.
ಯಾವುದೂ ಒಳ್ಳೆಯ ಕೆಲಸಕ್ಕೆ ಹೆರಟಪ್ಪಗ ಕೆಲವು ಜನಂಗ ಅಧಿಕ ಪ್ರಸಂಗಿಗ ಅಡ್ಡಕಾಲು ಹಾಕುಲೆ ಹೆರಡುತ್ತವು.ತಾವು ಏನೋ ಮಹಾ ಹೇಳುವ ಹಾಂಗೆ ಏನೋ ತಕರಾರು ಮಾಡುತ್ತವು.ಅಷ್ಟೊತ್ತಿಂಗೆ ಅಲ್ಲಿಪ್ಪೋರು ಆರಾದರೂ ಸರಿಯಾದ ಆಧಾರ ಹಿಡಿದು ರಜ್ಜ ಗಟ್ಟಿಯಾಗಿ ಖಂಡಿಸಿದರೆ ಇಂತೋವು ಬಾಯಿಮುಚ್ಚಿ ಕೂರ್ತವು.ಇಂತಹ ಸಂದರ್ಭವ ವಿವರುಸುವಗ ಮತ್ತೆ ಅವ ಬೀಲ ಮಡ್ಚಿ ಕೂದ ಹೇಳಿ ಹೇಳುತ್ತವು.
ನಾಯಿಗ ಇನ್ನೊಂದು ನಾಯಿಯ ಕಂಡಪ್ಪಗ ಶುರುವಿಂಗೆ ಕೊರದು ಜಗಳಕ್ಕೆ ಹೋವುತ್ತವು.ಎದುರಣ ನಾಯಿ ಜೋರಿಂದು ಹೇಳಿ ಆದರೆ ಮತ್ತೆ ಜಗಳಕ್ಕೆ ಹೋದ ನಾಯಿ ಬೀಲ ಮಡ್ಚಿ ಒಳಂಗೆ ಹಾಕಿ ಹೋವುತ್ತು.ಸುಮ್ಮ ಸುಮ್ಮನೇ ಕಾಲು ಕೆರದು ಜಗಳಕ್ಕೆ ನಿಂದೋವು ,ಅಧಿಕ ಪ್ರಸಂಗ ಮಾಡುವೋವು ಎದುರಣೋವು ಹೆಚ್ಚು ಬಲಿಷ್ಠರು ಹೇಳಿ ಗೊಂತಪ್ಪದ್ದೆ ಬಾಯಿ ಮುಚ್ಚಿ ಕೂರ್ತವು.ಅದಯ ನಾಯಿಗ ಬೀಲ ಮಡಚ್ಚಿ ಕೂಪದಕ್ಕೆ ಸಮಾನವಾದ್ದು .ಹಾಂಗಾಗಿ ಇಂತಹ ಸಂದರ್ಭಲ್ಲಿ ಬೀಲಮಡ್ಚಿ ಕೂದ ಹೇಳುವ ಮಾತಿನ ಬಳಸುತ್ತವು.ಈ ಬಗ್ಗೆ ನಿಂಗಳ ಅಭಿಪ್ರಾಯಕ್ಕೆ ಸ್ವಾಗತ
- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ

No comments:
Post a Comment